tag:blogger.com,1999:blog-1668504891728868257.post5081766021425134080..comments2023-05-01T16:41:42.200+05:30Comments on ಚಾಮರಾಜ ಸವಡಿ: ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)Chamaraj Savadihttp://www.blogger.com/profile/13651663414684077941noreply@blogger.comBlogger3125tag:blogger.com,1999:blog-1668504891728868257.post-60224417853570863832010-09-16T01:00:13.663+05:302010-09-16T01:00:13.663+05:30ಮೊನ್ನೆ ಈ ಮಹಾನುಭಾವರ ಲೇಖನ ನೋಡ್ತಾ ಇದ್ದೆ,ಅದ್ರಲ್ಲಿ ನಿಮ್...ಮೊನ್ನೆ ಈ ಮಹಾನುಭಾವರ ಲೇಖನ ನೋಡ್ತಾ ಇದ್ದೆ,ಅದ್ರಲ್ಲಿ ನಿಮ್ಮ ಕಾಮೆಂಟ್ ಬಗ್ಗೆ ಬಹಳ ನೋವಿನಿಂದ ಬರೆದಿದ್ದರು ಪಾಪ ;) , ಅಲ್ಲಿ ಹುಡುಕಿದರೆ ಅಳಿಸಲಾಗಿತ್ತು ಇಲ್ಲಿ ಸಿಕ್ಕಿತು.

ರಾಕೇಶ್ ಶೆಟ್ಟಿRakesh Shetttyhttps://www.blogger.com/profile/06695590810795204422noreply@blogger.comtag:blogger.com,1999:blog-1668504891728868257.post-47534089710740641112008-08-17T19:30:00.000+05:302008-08-17T19:30:00.000+05:30ಉತ್ತಮ ಪ್ರಯತ್ನ ಮಹೇಶ್. ಒಂದೊಂದು ಊರು, ಅಥವಾ ಕುಟುಂಬ ಕುರ...ಉತ್ತಮ ಪ್ರಯತ್ನ ಮಹೇಶ್. ಒಂದೊಂದು ಊರು, ಅಥವಾ ಕುಟುಂಬ ಕುರಿತು ಪ್ರತ್ಯೇಕವಾಗಿ ವರದಿ ಮಾಡಲು ಯತ್ನಿಸಿ. ಬೇಕಿದ್ದರೆ ಆ ಕುರಿತು ಅರ್ಧ ಗಂಟೆ ಕಾರ್ಯಕ್ರಮವನ್ನೂ ಮಾಡಿಸಬಹುದು.

ಮನುಷ್ಯರ ಜೊತೆಗೆ ಪರಿಸರದ ಮೇಲೆ ಈ ಕೀಟನಾಶಕ ಬೀರಿರುವ ದುಷ್ಪರಿಣಾಮಗಳ ಬಗ್ಗೆಯೂ ವರದಿ ಮಾಡಿ. ಇವುಗಳಾದರೂ ಒಂದಿಷ್ಟು ಉತ್ತಮ ಪರಿಣಾಮ ಬೀರಲಿ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-32868994439045221052008-08-17T14:43:00.000+05:302008-08-17T14:43:00.000+05:30ಸರ್ , ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವಿದೆ.ನೀವು ನನ್ನ ...ಸರ್ , ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವಿದೆ.
ನೀವು ನನ್ನ ಬ್ಲಾಗ್ ನಲ್ಲಿ ಕಮೆಂಟಿಸಿದ್ದನು ಗಮನಿಸಿದ್ದೇನೆ. ಆ ನಿಟ್ಟಿನಲ್ಲೂ ಒಂದು ಪ್ರಯತ್ನವಾಗುತ್ತಿದೆ.ಎಂಡೋಸಲ್ಫಾನ್ ಮತ್ತು ಅದರ ದುಷ್ಫರಿಣಾಮಗಳ ಬಗ್ಗೆ ಒಂದು ವರದಿಯನ್ನು ತಯಾರಿಸಿತ್ತಿದ್ದೇನೆ.ಆದರೆ ನಾವು ಇತರ ಎಲ್ಲಾ ಮಾಧ್ಯಮಗಳಿಂತ ಭಿನ್ನವಾಗಿ ಅಂದರೆ ಎಂಡೋಸಲ್ಫಾನ್ ಪರಿಣಾಮದ ನಂತರ ಈಗ ಜನ ಏನು ಮಾಡಿತ್ತಿದ್ದಾರ್ಎ ಅದೂ ಮುಖ್ಯವಾಗಿ ಪ್ಕಾಸರಗೊಡಿನ ಪಡೆಯಂತಹ ಪ್ರದೇಶದಲ್ಲಿ ಎನ್ನುದರ ಬಗ್ಗೆ ಗಮನ ಹರಿಸಲಿದ್ದೇವೆ.
ಕಮೆಂಟಿಸಿದ್ದಾಕ್ಕಾಗಿ ಮತ್ತು ಸಲಹೆಗಾಗಿ ಧನ್ಯವಾದ ,
ಇತೀ ಮಹೇಶ್ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.com