tag:blogger.com,1999:blog-1668504891728868257.post7616306739244946737..comments2023-05-01T16:41:42.200+05:30Comments on ಚಾಮರಾಜ ಸವಡಿ: ಒಂದು ರೂಪಾಯಿ ಎಂದು ಹೀಗಳೆಯದಿರಿChamaraj Savadihttp://www.blogger.com/profile/13651663414684077941noreply@blogger.comBlogger10125tag:blogger.com,1999:blog-1668504891728868257.post-16246480110682653902009-01-28T15:24:00.000+05:302009-01-28T15:24:00.000+05:30ರಂಜಿತ್, ನನ್ನ ಬರವಣಿಗೆ ಪಲ್ಲವಿ ಎಸ್. ಅವರ ಶೈಲಿಯನ್ನು ಹ...ರಂಜಿತ್, ನನ್ನ ಬರವಣಿಗೆ ಪಲ್ಲವಿ ಎಸ್. ಅವರ ಶೈಲಿಯನ್ನು ಹೋಲುತ್ತದೆ ಎಂದು ಹಲವಾರು ಜನ ಹೇಳಿದ್ದಾರೆ. ಕೆಲವೊಂದು ವಿಷಯಗಳನ್ನು ಅವರು ಪ್ರಸ್ತುತಪಡಿಸಿದ ರೀತಿ ನನಗೂ ಅಚ್ಚರಿ ತಂದಿದೆ. ಬರವಣಿಗೆಯಲ್ಲಿ ಒಮ್ಮೊಮ್ಮೆ ಇಂಥ ಸಾಮ್ಯತೆ ತುಂಬ ಜನರಲ್ಲಿ ಕಂಡು ಬರುತ್ತದೆ. ಉದಾಹರಣೆಗೆ, ವಿಶ್ವೇಶ್ವರ ಭಟ್ ಅವರು ರವಿ ಬೆಳಗೆರೆ ಅವರ ಶೈಲಿ ಅನುಸರಿಸುವುದು.Chamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-86749706700648596692009-01-26T16:12:00.000+05:302009-01-26T16:12:00.000+05:30ನಿಮ್ಮ ಬರವಣಿಗೆ ಬಹಳಷ್ಟು ಪಲ್ಲವಿ ಎಸ್.ರಿಗೆ ಹೋಲುತ್ತದೆ.ಅವ...ನಿಮ್ಮ ಬರವಣಿಗೆ ಬಹಳಷ್ಟು ಪಲ್ಲವಿ ಎಸ್.ರಿಗೆ ಹೋಲುತ್ತದೆ.
ಅವರೂ ಒಂದು ವಿಷಯವನ್ನು ಬಹಳ ಸೂಕ್ಷ್ನವಾಗಿ, ಮುದವಾಗಿ ಹೇಳುತ್ತಾರೆ.

ಅವರ ಬ್ಲಾಗ್ http://dharwadpallavi.blogspot.com/ranjithhttps://www.blogger.com/profile/16995789350088330473noreply@blogger.comtag:blogger.com,1999:blog-1668504891728868257.post-44616703625546409982008-11-25T19:29:00.000+05:302008-11-25T19:29:00.000+05:30ಥ್ಯಾಂಕ್ಸ್ ಪುಚ್ಚಪ್ಪಾಡಿಯವರೇ, ಗಮನಿಸಿ ನೋಡಿದರೆ, ಸಣ್ಣದರ...ಥ್ಯಾಂಕ್ಸ್ ಪುಚ್ಚಪ್ಪಾಡಿಯವರೇ, ಗಮನಿಸಿ ನೋಡಿದರೆ, ಸಣ್ಣದರಲ್ಲೂ ದೊಡ್ಡ ವಿಚಾರಗಳು ಕಂಡಾವು.

ಥ್ಯಾಂಕ್ಸ್ ಸುರಗಿಯವರೇ, ಗಂಭೀರ (?) ಲೇಖನಗಳನ್ನು ಬರೆಯಲು ನಾನು ಖಂಡಿತ ಇಷ್ಟಪಡುವುದಿಲ್ಲ. ವಿಷಯಗಳ ಪ್ರಸ್ತುತಿ ಗಂಭೀರವಾಗಿದೆ ಅನಿಸಬಹುದು. ಅರ್ಥವಾಗದಂತೆ ಬರೆಯುವುದನ್ನು ನಾನು ಯಾವತ್ತೂ ಇಷ್ಟಪಡುವುದಿಲ್ಲ. ಹೀಗಾಗಿ, ಇಂತಹ ಬರಹಗಳನ್ನು ಬರೆಯಲು ಸಾಧ್ಯವಾಗುತ್ತಿದೆ.

ಥ್ಯಾಂಕ್ಸ್ ಹರಿಹರಪುರ ಶ್ರೀಧರ ಅವರೇ, ನಿಮ್ಮ ವಯಸ್ಸಿನಲ್ಲಿ ನಾವು ಇಷ್ಟು ಮಾತ್ರದ ಕ್ರಿಯಾಶೀಲತೆ ಉಳಿಸಿಕೊಂಡಿರುತ್ತೇವಾ? ನನಗೆ ಅನುಮಾನ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-13100961238059011452008-11-19T18:52:00.000+05:302008-11-19T18:52:00.000+05:30ondu koti roogalalli ondu roopaayi tegedu nodi. ad...ondu koti roogalalli ondu roopaayi tegedu nodi. adu koti aaguttaa?aaga gottaagutte onduroopaayina bele allave?ಹರಿಹರಪುರ ಶ್ರೀಧರ್https://www.blogger.com/profile/08571969082251579320noreply@blogger.comtag:blogger.com,1999:blog-1668504891728868257.post-84007030417928420892008-11-19T10:38:00.000+05:302008-11-19T10:38:00.000+05:30ಗಂಭೀರ ಲೇಖನಗಳಂತೆಯೇ ನೀವು ಲಹರಿಯನ್ನೂ ತುಂಬ ಸುಲಲಿತವಾಗಿ, ...ಗಂಭೀರ ಲೇಖನಗಳಂತೆಯೇ ನೀವು ಲಹರಿಯನ್ನೂ ತುಂಬ ಸುಲಲಿತವಾಗಿ, ಆಪ್ತವಾಗಿ ಬರೆಯುತ್ತೀರಿ ಸವಡಿ. ಇಷ್ಟವಾಯಿತು.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-1668504891728868257.post-72926462795642457292008-11-18T22:49:00.000+05:302008-11-18T22:49:00.000+05:30ನಮ್ಮ ಮುಂದಿರುವ ನಗ್ನ ಸತ್ಯಕ್ಕೊಂದು ಬರಹದ ರೂಪ.. ಬಹುತೇಕರು...ನಮ್ಮ ಮುಂದಿರುವ ನಗ್ನ ಸತ್ಯಕ್ಕೊಂದು ಬರಹದ ರೂಪ.. ಬಹುತೇಕರು ನಿರ್ಲಕ್ಯ ಮಾಡುವ ಸತ್ಯ ಸಂಗತಿ... ಹಾಗಾಗಿ ಇದು ಚಿಲ್ಲರೆ ವಿಷಯವಲ್ಲ. ಸಾಧ್ಯತೆಗಳ ಬಗ್ಗೆ ಚಿಂತಿಸುವ ಸಂಗತಿ... ಚೆನ್ನಾಗಿತ್ತು. ಓದಿಸಿಕೊಂಡು ಹೋಯಿತು... ಸತ್ಯವನ್ನು ಮತ್ತೆ ನೆನಪಿಸಿತು..ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-1668504891728868257.post-1318495807389425252008-11-17T23:04:00.000+05:302008-11-17T23:04:00.000+05:30ಥ್ಯಾಂಕ್ಸ್ ಶ್ರೀ.- ಚಾಮರಾಜ ಸವಡಿಥ್ಯಾಂಕ್ಸ್ ಶ್ರೀ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-65031213515632022822008-11-16T12:05:00.000+05:302008-11-16T12:05:00.000+05:30ನಿಜ, ಸಣ್ಣ ಸಣ್ಣ ವಿಚಾರಗಳನ್ನು ನಾವು ಬೇಗ ನಿರ್ಲಕ್ಷ್ಯ ಮಾಡ...ನಿಜ, ಸಣ್ಣ ಸಣ್ಣ ವಿಚಾರಗಳನ್ನು ನಾವು ಬೇಗ ನಿರ್ಲಕ್ಷ್ಯ ಮಾಡ್ತೇವೆ!Shreehttps://www.blogger.com/profile/11541927845221428283noreply@blogger.comtag:blogger.com,1999:blog-1668504891728868257.post-83710341466481922242008-11-15T10:12:00.000+05:302008-11-15T10:12:00.000+05:30ಥ್ಯಾಂಕ್ಸ್ ಸುಶ್ರುತ,ನಾಣ್ಯಕ್ಕೂ ಬದುಕಿಗೂ ಅಂತಹ ವ್ಯತ್ಯಾಸ...ಥ್ಯಾಂಕ್ಸ್ ಸುಶ್ರುತ,
ನಾಣ್ಯಕ್ಕೂ ಬದುಕಿಗೂ ಅಂತಹ ವ್ಯತ್ಯಾಸವೇನಿಲ್ಲ ಬಿಡಿ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-53491002662056778042008-11-14T16:04:00.000+05:302008-11-14T16:04:00.000+05:30ಆಹಾ! ಎಷ್ಟ್ ಚನಾಗ್ ಬರ್ದಿದೀರಾ.. ಹೌದಲ್ಲಾ, ಒಂದು ರೂಪಾಯಿ ...ಆಹಾ! ಎಷ್ಟ್ ಚನಾಗ್ ಬರ್ದಿದೀರಾ.. ಹೌದಲ್ಲಾ, ಒಂದು ರೂಪಾಯಿ ನಾಣ್ಯಕ್ಕೆ ಎಷ್ಟೊಂದು ಸಾಧ್ಯತೆಗಳಿವೆ!Sushrutha Dodderihttps://www.blogger.com/profile/02746636622217120028noreply@blogger.com