ಬನ್ನಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿ.
- ಚಾಮರಾಜ ಸವಡಿ
4 comments:
Anonymous
said...
Good profile Chams,... You're doing wonderful job by raising question against the religious dadagiri people, your candid opinions will definately encourage progressive thougths in the society and progressive mindset is need of the hour also for healthy society... keep it up
ನಿಮ್ಮ ಬರಹಗಳು ಚೆನ್ನಾಗಿವೆ;ತುಂಬ ಲವಲವಿಕೆಯಿಂದ ಕೂಡಿವೆ; ಸಾಮಾನ್ಯ ವಿಷಯಗಳಲ್ಲೂ ಸ್ವಾರಸ್ಯ ತುಂಬಿ ರಸವತ್ತಾಗಿ ನಿರೂಪಿಸಿದ್ದೀರಿ; ಎಷ್ಟೋ ಅನುಭವಗಳು, ಪ್ರಶ್ನೆಗಳು ಕಾಡಿರುತ್ತವೆ, ಆದರೆ ಬರೆಯುವ ಗೋಜಿಗೆ ಹೋಗಿರುವುದಿಲ್ಲ, ಕೆಲವೊಮ್ಮೆ ಬರೆಯಬೇಕೆನಿಸಿದರೂ ಬರುವುದಿಲ್ಲ ; ನಾನಂತೂ ನಿಮ್ಮ ಬರಹಗಳಿಂದ ತುಂಬ ಎಂಜಾಯ್ ಮಾಡಿದೆ; ದುಗುಡ ತುಂಬಿದ ಮನಸ್ಸಿಗಷ್ಟು ನಿರಾಳತೆಯ ಸಿಂಚನ, ಧನ್ಯವಾದಗಳು - ಶ್ವೇತಾ, ಹೊಸಬಾಳೆ.
ಯಾವ ಮಟ್ಟದ ಬರವಣಿಗೆಯನ್ನು ನಾವು ಇಷ್ಟಪಡುತ್ತೇವೆಯೋ ಅಂಥದೇ ಮಟ್ಟದ ಬರವಣಿಗೆಯನ್ನು ನಾವು ಕೂಡ ಕೊಡಬೇಕಾಗುತ್ತದೆ. ಮಾಧ್ಯಮ ದಿನದಿಂದ ದಿನಕ್ಕೆ ಸಿನಿಕತೆ ಹಾಗೂ ಉಡಾಫೆಯಿಂದ ವರ್ತಿಸುತ್ತಿರುವಾ, ಸಂವೇದನಾಶೀಲತೆಯಿಂದ ಅದನ್ನು ನಿರ್ವಹಿಸಬೇಕಾದ ಅವಶ್ಯಕತೆ ತಲೆದೋರಿದೆ. ನನ್ನ ಮಿತಿಯಲ್ಲಿ ಸಾಧ್ಯವಾದಷ್ಟೂ ಇಂಥ ಸ್ಪಂದನೆ ಹುಟ್ಟಿಸಲು, ಬೆಳೆಸಲು ಯತ್ನಿಸುತ್ತೇನೆ.
ಹವ್ಯಾಸಿ ಪತ್ರಕರ್ತ, ಅನುವಾದಕ, ಸಹಕಾರಿ, ಯೋಗ ಶಿಕ್ಷಕ, ಲೇಖಕ, ವ್ಯಕ್ತಿತ್ವ ವಿಕಸನ ಬೋಧಕ, ಇತ್ಯಾದಿ. ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಕೊಪ್ಪಳದಲ್ಲಿ ವಾಸ.
ಓದಿದ್ದು ಎಂ.ಎ. ಇಂಗ್ಲಿಷ್. ಹವ್ಯಾಸದಿಂದ ಪತ್ರಕರ್ತ.
ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ಹಾಯ್ ಬೆಂಗಳೂರ್, ಓ ಮನಸೇ, ವಿಜಯ ಕರ್ನಾಟಕ, ಈಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್, ನ್ಯೂಸ್ 9, ಸಂಯುಕ್ತ ಕರ್ನಾಟಕ, ಕಸ್ತೂರಿ ನ್ಯೂಸ್, ಕನ್ನಡಪ್ರಭ, ವಿಶ್ವವಾಣಿ ಸಂಸ್ಥೆಗಳಲ್ಲಿ ವರದಿಗಾರನಿಂದ ಹಿಡಿದು ಸಹಾಯಕ ಸಂಪಾದಕವರೆಗಿನ ಹುದ್ದೆಗಳ ನಿರ್ವಹಣೆ. ಕೆಲ ಕಾಲ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಬೋಧನೆ ಹಾಗೂ ವಿವಿಧೆಡೆ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಯೋಗ ತರಗತಿಗಳ ಆಯೋಜನೆ.
ಸದ್ಯ, ಕೊಪ್ಪಳಕ್ಕೆ ಹತ್ತಿರದ ಕಿನ್ನಾಳ ಗ್ರಾಮದಲ್ಲಿ 1ರಿಂದ 7ನೇ ತರಗತಿಯ ಶಾಲೆಯ ನಿರ್ವಹಣೆ, ಜೊತೆಗೆ ಹವ್ಯಾಸಿ ಪತ್ರಿಕೋದ್ಯಮ, ಯೋಗ, ಓದು, ಕೃಷಿ, ಬ್ಯಾಂಕಿಂಗ್, ಅನುವಾದ ಹಾಗೂ ಬರವಣಿಗೆ ಕೆಲಸ.
ಬದುಕು ನಿಜಕ್ಕೂ ಸಮೃದ್ಧ!
Freelace Journalist. Translator, Co-operative, Yoga Teacher, Writer, Personality Development Speaker and so on. Born in Alwandi of Koppal district and living in Koppal, Karnataka, India.
4 comments:
Good profile Chams,...
You're doing wonderful job by raising question against the religious dadagiri people, your candid opinions will definately encourage progressive thougths in the society and progressive mindset is need of the hour also for healthy society...
keep it up
ಧನ್ಯವಾದಗಳು ದಿಲ್!
- ಚಾಮರಾಜ ಸವಡಿ
ಚಾಮರಾಜ ಸವಡಿಯವರೆ,
ನಿಮ್ಮ ಬರಹಗಳು ಚೆನ್ನಾಗಿವೆ;ತುಂಬ ಲವಲವಿಕೆಯಿಂದ ಕೂಡಿವೆ; ಸಾಮಾನ್ಯ ವಿಷಯಗಳಲ್ಲೂ ಸ್ವಾರಸ್ಯ ತುಂಬಿ ರಸವತ್ತಾಗಿ ನಿರೂಪಿಸಿದ್ದೀರಿ; ಎಷ್ಟೋ ಅನುಭವಗಳು, ಪ್ರಶ್ನೆಗಳು ಕಾಡಿರುತ್ತವೆ, ಆದರೆ ಬರೆಯುವ ಗೋಜಿಗೆ ಹೋಗಿರುವುದಿಲ್ಲ, ಕೆಲವೊಮ್ಮೆ ಬರೆಯಬೇಕೆನಿಸಿದರೂ ಬರುವುದಿಲ್ಲ ; ನಾನಂತೂ ನಿಮ್ಮ ಬರಹಗಳಿಂದ ತುಂಬ ಎಂಜಾಯ್ ಮಾಡಿದೆ; ದುಗುಡ ತುಂಬಿದ ಮನಸ್ಸಿಗಷ್ಟು ನಿರಾಳತೆಯ ಸಿಂಚನ, ಧನ್ಯವಾದಗಳು
- ಶ್ವೇತಾ, ಹೊಸಬಾಳೆ.
ಥ್ಯಾಂಕ್ಸ್ ಶ್ವೇತಾ ಅವರೇ,
ಯಾವ ಮಟ್ಟದ ಬರವಣಿಗೆಯನ್ನು ನಾವು ಇಷ್ಟಪಡುತ್ತೇವೆಯೋ ಅಂಥದೇ ಮಟ್ಟದ ಬರವಣಿಗೆಯನ್ನು ನಾವು ಕೂಡ ಕೊಡಬೇಕಾಗುತ್ತದೆ. ಮಾಧ್ಯಮ ದಿನದಿಂದ ದಿನಕ್ಕೆ ಸಿನಿಕತೆ ಹಾಗೂ ಉಡಾಫೆಯಿಂದ ವರ್ತಿಸುತ್ತಿರುವಾ, ಸಂವೇದನಾಶೀಲತೆಯಿಂದ ಅದನ್ನು ನಿರ್ವಹಿಸಬೇಕಾದ ಅವಶ್ಯಕತೆ ತಲೆದೋರಿದೆ. ನನ್ನ ಮಿತಿಯಲ್ಲಿ ಸಾಧ್ಯವಾದಷ್ಟೂ ಇಂಥ ಸ್ಪಂದನೆ ಹುಟ್ಟಿಸಲು, ಬೆಳೆಸಲು ಯತ್ನಿಸುತ್ತೇನೆ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
- ಚಾಮರಾಜ ಸವಡಿ
(www.sampada.net/blog/chamaraj
Post a Comment